ಎರಡು ಮನಸ್ಸು- ೧೨ ಸಣ್ಣ ಕಥೆಗಳು ಕೂಡಿದ ಸಂಕಲನ 1. ಅಲಿ ಅನಿಲ್ - ತ್ರಿವೇಣಿ ಒಂದೊಂದು ಕಥೆಯೂ ಒಂದೊಂದು ಮುತ್ತಿನಂತೆ. ಪ್ರತಿಯೊಂದು ಕಥೆಯ ವಸ್ತು, ವಿಶೇಷ ವಿವಿಧತೆಯಿಂದ ಕೂಡಿರುವುದು. ಪ್ರತಿಯೊಂದು ಕಥೆಗಳನ್ನು ಓದುತ್ತಿರುವಾಗ ನಮ್ಮ ಮನಸ್ಸನ್ನು ಬಡಿದೆಬ್ಬಿಸುವುದು, ಚಿಂತನಶೀಲರನ್ನಾಗಿ ಮಾಡುವುದು.
ತ್ರಿವೇಣಿ Triveni ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ(ರಿ) Triveni Shankar Sahitya Prathisthana(R)